ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕನಾಗಿ ಡೇವಿಡ್ ವಾರ್ನರ್ ಮತ್ತೆ ಆಯ್ಕೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡು ಸೀಸನ್‌ಗಳಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದರು. ಆದರೆ 2020ರ ಸೀಸನ್‌ಗೆ ಎಸ್‌ಆರ್‌ಎಚ್ ನಾಯಕತ್ವದ ಜವಾಬ್ದಾರಿ ವಾರ್ನರ್ ವಹಿಸಿಕೊಳ್ಳಲಿದ್ದಾರೆ.<br /><br />Sunrisers Hyderabad have reinstated David Warner as the side's captain ahead of IPL 2020.